18 July 2023

"Your help may secure our lives"

|| Sri ||

Sri Bhoovarahaya namaha


“Home is a shelter from storms-all sorts of storms.


It is not a desire but a necessity"

"Your help may secure our lives"

"BHOODANA is the greatest among all DANAS"


ಸ್ನೇಹಿತರೇ.....

ಶ್ರೀ ಶ್ರೀಪಾದರಾಜ ಮಠಾಧೀಶರಾಗಿದ್ದ ಪರಮ ಪೂಜ್ಯ ಶ್ರೀವಿಜ್ಞಾನನಿಧಿ ತೀರ್ಥ ಶ್ರೀಪಾದಂಗಳವರು ಪರಮಾನುಗ್ರಹ ಮಾಡಿ ನನಗೆ ಕೊಡಿಸಿದ್ದ ನನ್ನ ಊರಿನ ಮನೆಯು 2022ರಲ್ಲಿ ಬಂದ ಮಳೆಗೆ ಕುಸಿದು ಬಿದ್ದಿದ್ದು ಈಗ  ಆ ಜಾಗದಲ್ಲಿ ನನ್ನ  ವಾಸಕ್ಕೆ ಒಂದು ಹೊಸ ಮನೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ.ಆದರೆ ನನ್ನ ಬಳಿ ಅಷ್ಟೊಂದು ಶಕ್ತಿ ಇಲ್ಲದೇ ಇರುವುದರಿಂದ ತಾವುಗಳು ಸಹಾಯ ಮಾಡಿದ್ದಲ್ಲಿ ತಮಗೆ ಭೂದಾನದ ಫಲವು ಲಭಿಸಿ ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಶುಭಫಲ ಸಿಗುತ್ತದೆ.

ಹಸುವಿನ ಒಂದು ಪಾದದಷ್ಟು  ಭೂಮಿಯನ್ನು ಒಂದು ಅಪೂಪ ಎಂಬ ಚಿಂತನೆ ಮಾಡಿ ತಮ್ಮ ಕೈಲಾದ ಸಹಾಯ ಮಾಡಬಹುದು. 

                                                                                  ಧನ್ಯವಾದಗಳೊಂದಿಗೆ.........ಎಚ್.ಎಸ್.ಶ್ಯಾಮಾಚಾರ್


“ದಾನದ ಮಹತ್ವ”


ಗೋಚರ್ಮಮಾತ್ರಂ ವಸುಧಾ ದತ್ತಾ ಪಾತ್ರೇ ವಿಧಾನತಃ। ಪುನಾತಿ ಬ್ರಹ್ಮಹತ್ಯಾಯಾ ದೃಷ್ಟಮೇತನ್ಮುನೀಶ್ವರ: | ಅತ್ಯಲ್ಪಫಲದಾನಿಸ್ಯುಃ ಅನ್ಯದಾನಾನಿ ಕಾಶ್ಯಪ | ಪೃಥಿವೀದಾನಜಂ ಪುಣ್ಯಂ ಅಹನ್ಯಹನಿ ವರ್ಧತೇ ॥ (ಗರುಡಪುರಾಣ)


ಒಂದು ಹಸುವಿನ ಚರ್ಮದಷ್ಟಾದರೂ ಭೂಮಿಯನ್ನು ಸತಾತ್ರರಿಗೆ ವಿಧಿಪೂರ್ವಕವಾಗಿ ದಾನ ಕೊಡುವುದರಿಂದ ಬ್ರಹ್ಮಹತ್ಯಾದೋಷಗಳೂ ಹೋಗುತ್ತದೆ. ಭೂದಾನವನ್ನು ಬಿಟ್ಟು ಉಳಿದ ದಾನಗಳು ಅತಿ ಅಲ್ಪ ಫಲಗಳನ್ನು ಕೊಡುತ್ತವೆ, ಆದರೇ ಭೂದಾನವು ದಿನದಿನಕ್ಕೆ ಪುಣ್ಯವನ್ನು ಹೆಚ್ಚಿಸುತ್ತದೆ.ಅದಕ್ಕೆ ಭೂದಾನವನ್ನು ಅವಶ್ಯ ಕೊಡಬೇಕು ಎಂದು ಸಾಕ್ಷಾತ್ ಪರಮಾತ್ಮನೇ ಹೇಳುತ್ತಾನೆ.


ದಾನೇನಾರಾತೀರಪಾನುದಂತ, ದಾನೇನ ದ್ವಿಷಂತೋ ಮಿತ್ರಾ ಭವಂತಿ, 

ದಾನೇ ಸರ್ವ ಪ್ರತಿಷ್ಠಿತಂ, ತಸ್ಮಾತ್‌ ದಾನಂ ಪರಮಂ ವದಂತಿ.(ಮಹಾನಾರಾಯಣೋಪನಿಷತ್)


ದಾನದಿಂದ ಶತೃಗಳೆಲ್ಲರೂ ದೂರವಾಗುತ್ತಾರೆ. ದಾನದಿಂದ ಶತೃಗಳೂ ಮಿತ್ರರಾಗುತ್ತಾರೆ, ದಾನದಲ್ಲಿ ಎಲ್ಲಾ ಪುರುಷಾರ್ಥಗಳೂ ಅಡಕವಾಗಿರುತ್ತವೆ. ಆದ್ದರಿಂದ ಮಹರ್ಷಿಗಳು, ಮಹಾತ್ಮರುಗಳು ದಾನವನ್ನು ಶ್ರೇಷ್ಠವೆಂದು ಹೇಳುತ್ತಾರೆ.


ವಿದ್ಯಾ ಕ್ಷಯ ಯಾಸ್ಕತಿ ಕಾಲಪರ್ಯಯಾತ್ ಸುಬದ್ಧಮೂಲಾ ನಿವತಂತಿ ಪಾದವಾಃ 

ಜಲಂ ಜಲಸ್ಥಾನಗತಂ ಚ ಶುಷ್ಯತಿ ''ಹುತಂ ಚ ದತ್ತಂ ಚ ತಥೈವ ತಿಷ್ಠತಿ" (ಭೋಜರಾಜ)


ಕಾಲವು ಕಳೆದು ಮುಪ್ಪು ಬರುತ್ತಿದ್ದಂತೆ ಕಲಿತಿದ್ದ ವಿದ್ಯೆಯು ಕ್ಷಯವಾಗಿಬಿಡುತ್ತದೆ (ಮರೆತು ಹೋಗುತ್ತದೆ). ನೂರಾರು ವರ್ಷಗಳಿಂದ ಬೇರುಗಳನ್ನು ಬಿಟ್ಟು ಗಟ್ಟಿಯಾದ ಮರಗಳೂ ಭೂಮಿಗೆ ಉರುಳಿ ಬಿದ್ದು ಬಿಡುತ್ತವೆ, ಆದರೆ ಅಗ್ನಿಯಲ್ಲಿ ಮಂತ್ರಪೂರ್ವಕವಾಗಿ ಶ್ರದ್ಧೆಯಿಂದ ಮಾಡಿದ ಹೋಮ ಮತ್ತು ದಾನ ಮಾಡಿದ್ದು ಎಂದಿಗೂ ನಾಶವಾಗದೆ ಇಹ ಲೋಕದಲ್ಲಿ ಮತ್ತು ಪರಲೋಕದಲ್ಲೂ ನಮ್ಮನ್ನು ಕಾಪಾಡುತ್ತದೆ.


“ಹನಿ ಹನಿ ಗೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ಬಳ್ಳ” ಎಂಬ ಗಾದೆ ಮಾತಿನಂತೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡುವುದು.ಧನ್ಯವಾದಗಳು.


Sri Sripadaraja Mutt is a glorious SAMSTHANA which has become a household name

in South India. SripadarajaSwamiji was the pioneer of DasaSahithya, Chancellor of

Vedantha University at Mulbagal, a philosopher par-excellence, author of monumental work

like ‘VAGVAJRA’ & contributor of Sri Vyasaraya, the saint of the millennium and guardian

saint of Vijayanagara Kingdom.


In the most profound lineage of such a glorious Sripadaraja Mutt, the period of Pujya SRI

VIJNANANIDHI THEERTHA Swamiji has been documented in golden letters & He was

popularly known as ‘AbhinavaSripadarajaru’. SRI VIJNANANIDHI THEERTHA Swamiji

was a mystical saint, greatest Sadhaka, developer of modern NarasimhaTheertha. His

devotion to god was pure, divine and exemplory. He started the National Institute of Vedic

Sciences, Rangavitthala - monthly journal and published hundreds of philosophical

volumes.


Shyamacharya, a simple, humble, sincere and a straightforward Acharya, has served

Sripadaraja Mutt, heartily in its most significant and transforming years. Seeing his total

dedication and submission SRI VIJNANANIDHI THEERTHA Swamiji had arranged to

give a place with an old building of 300 years in BANAVARA village, near Arasikere Taluk

of Hassan District. He is living there with his mother and brother currently. Recently

because of very heavy rains (2022), the walls of the old house started crumbling and part of

the house is collapsed also. Shyamacharya basically is a very humble, brave, energetic

Person and radiant young man who went to Badrinath by padayatra with full Anushthana and

sanctity. He is also a staunch devotee of srigururayaru and helped many people in times of

their difficulties.


His contribution as ‘Balasevaka’, His selfless and eversmiling seva to lord

Rangavitthala and Gopinatha and Swamijis has seen by lakhs of devotees. His care, concern

and helping nature to all Bhaktas and Shishyas of the Mutt is extraordinarily great.


From the day of his Upanayana in 1992, he stayed in Sripadaraja Adarsha Gurukula and

learnt Vedas, Upanishads and Epics and did SHASTRABHYASA for over ten years there.

He took up the major responsibility of the Mutt as the ‘Balasevaka of Swamiji’. He is

instrumental in attracting younger generation in to the fold of the Mutt.


He is a friend, philosopher and guide for all the Bhaktha of the Mutt. He has been

honoured and blessed by many Swamijis and Scholors. Inspite of all his dedicated

contribution and selfless seva, still he has remained economically very poor. Infact he

survived the Covid toughtimes, only by the grace of god and Swamiji. Now as the part of the

house has already collapsed, walls are crumbling and continuous downpour of raining is still

there which has made living there very risky. Now it is the responsibility of the devotees and

community to help him in rebuilding his home, so that he and his family can stay there safely

and happily. Infact to help such a noble, divine, deserving, sathwik Acharya like

Shyamacharya, who is a saintly person is a god-sent golden opportunity. He richly deserves

the generous and wholehearted support of the entire community. infact, the Engineers have

estimated the cost of constructing new home there will be around 35 lakh rupees.


BHOODANA is the greatest among all DANAS. But helping for this noble cause is more

Punyaprada than BHOODANA.So, hereby a very humble appeal is made to all the

BHAKTHAS, Devotees, followers, friends and philonthrophists to lend their helping hand,

financial support in a big way. It will be a life time help for a great saintly person like

Shyamacharya. Please contribute your might.


Details of  H.S.Shyamachar

Name : H.S. SHYAMACHAR

Bank : State Bank of India

A/c No : 30112127531

Type of the Account : Savings Account

IFSC Code : SBIN0005794

Branch : New Taragupet (Chamarajapet)

G.PAY/P. PAY/PAYTM : 9886016076

UPI ID : hsshyamachar@oksbi

Contact Details : +91- 9886016076

E-mail : hsshyamachar@gmail.com



Appeal link👇   kannada and English

https://drive.google.com/file/d/1NGwINL-6tvZlpDWFuxjt2Xb2kA41rEJ9/view?usp=sharing


https://drive.google.com/file/d/1ipapwaKogeByZCL5PZr-5QKGwlm753-t/view?usp=sharing



Contractor :

SREE VINAYAKA CONSTRUCTIONS

Engineers,Interior Decorators and Civil Contractors

# 410/A,7th Main,50Feet Road,

Hanumanth Nagar, Bengaluru - 560019.

Phone : 9845135230

Email : shivram.murthy@gmail.com






"ಭವತಿ ಭಿಕ್ಷಾಂ ದೇಹಿ,ಭವಾನ್ ಭಿಕ್ಷಾಂ ದದಾತು"